Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಹಾಕಿ: ಸ್ಪೈನ್ ಎದುರು ಗೆದ್ದ ಭಾರತ

ಒಲಿಂಪಿಕ್ಸ್ ಹಾಕಿ: ಸ್ಪೈನ್ ಎದುರು ಗೆದ್ದ ಭಾರತ
ಟೋಕಿಯೋ , ಮಂಗಳವಾರ, 27 ಜುಲೈ 2021 (09:00 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಎ ಗುಂಪಿನ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಸ್ಪೈನ್ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಂಪಾದಿಸಿದೆ.


ಸಿಮ್ರಾನ್ ಜೀತ್ ಸಿಂಗ್ ಮತ್ತು  ರೂಪಿಂದರ್ ಪಾಲ್ ಸಿಂಗ್ ಅವರು ಹೊಡೆದ ಗೋಲುಗಳ ಪರಿಣಾಮ ಭಾರತಕ್ಕೆ ಈ ಗೆಲುವು ಸಿಕ್ಕಿದೆ.

ಕಳೆದ ಎರಡು ಪಂದ್ಯಗಳ ಪೈಕಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತ್ತು. ಇದೀಗ ಮತ್ತೆ ಗೆಲುವು ಸಂಪಾದಿಸಿರುವುದರಿಂದ ಪದಕದ ಆಸೆ ಜೀವಂತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ದ್ವಿತೀಯ ಟಿ20 ಇಂದು