Select Your Language

Notifications

webdunia
webdunia
webdunia
webdunia

ಥಾಮಸ್ ಕಪ್ ಫೈನಲ್ ಗೆ ಭಾರತ ಲಗ್ಗೆ: ಡೆನ್ಮಾರ್ಕ್ ವಿರುದ್ಧ ಐತಿಹಾಸಿಕ ಜಯ

ಥಾಮಸ್ ಕಪ್ ಫೈನಲ್ ಗೆ ಭಾರತ ಲಗ್ಗೆ: ಡೆನ್ಮಾರ್ಕ್ ವಿರುದ್ಧ ಐತಿಹಾಸಿಕ ಜಯ
bengaluru , ಶನಿವಾರ, 14 ಮೇ 2022 (14:24 IST)

ಭಾರತೀಯ ಸ್ಪರ್ಧಿಗಳು ಡೆನ್ಮಾರ್ಕ್ ವಿರುದ್ಧ 3-2ರಿಂದ ರೋಚಕ ಜಯ ಸಾಧಿಸುವ ಮೂಲಕ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದೆ.
ಥಾಯ್ಲೆಂಡ್ ನ ಬ್ಯಾಕಾಂಕ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 2016ರ ಡೆನ್ಮಾರ್ಕ್ ತಂಡವನ್ನು ಸೋಲಿಸಿ 73 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಥಾಮಸ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.
ವಿಶ್ವ ಚಾಂಪಿಯನ್ ಶಿಪ್ ನ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಕಡಂಬಿ, ಸ್ವಸ್ವಿತ್ ರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಹಾಗೂ ಎಚ್.ಎಸ್. ಪ್ರಣೋಯ್ ರೋಚಕ ಜಯ ಸಾಧಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಇನ್ನೂ ಏನು ಮಾಡಬೇಕು? ವಿರಾಟ್ ಕೊಹ್ಲಿ ಆಕ್ರೋಶ