Select Your Language

Notifications

webdunia
webdunia
webdunia
webdunia

ಜಿಮ್ ನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ಜಿಮ್ ನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು
ಹೈದರಾಬಾದ್ , ಶುಕ್ರವಾರ, 6 ಮೇ 2022 (18:07 IST)
ಹೈದರಾಬಾದ್: ಭಾರತದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಜಿಮ್ ನಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆಗಿರುವ ಫೋಟೋ ವೈರಲ್ ಆಗಿದೆ.

ಪಿ.ವಿ. ಸಿಂಧು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪುಟದಲ್ಲಿ ಮೋಹನ್ ಲಾಲ್ ರನ್ನು ಭೇಟಿಯಾದ ಕ್ಷಣವನ್ನು ಪ್ರಕಟಿಸಿದ್ದಾರೆ.

ಜೊತೆಗೆ ‘ಈ ಫೋಟೋಗೆ ಅಡಿಬರಹ ಬೇಕಾಗಿಲ್ಲ. ನಿಮ್ಮನ್ನು ಭೇಟಿಯಾಗಿರುವುದು ಅತ್ಯಂತ ಖುಷಿಯಾಗಿದೆ ಮೋಹನ್ ಲಾಲ್ ಸರ್’ ಎಂದು ಪಿ.ವಿ. ಸಿಂಧು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಷೇಧಿತ ಡ್ರಗ್ಸ್‌ ಸೇವನೆ: ಕ್ರೀಡೆಯಿಂದ ಡಿಸ್ಕಸ್‌ ಪಟು ಕಮಲ್‌ ಪ್ರೀತ್‌ ಕೌರ್‌ ನಿಷೇಧ?