Select Your Language

Notifications

webdunia
webdunia
webdunia
webdunia

ಟೆನಿಸ್ ದಂತಕತೆ ಬೋರಿಸ್ ಬೇಕರ್ ಗೆ 2.5 ವರ್ಷ ಜೈಲು!

Tennis legend Boris Becker Britain ಟೆನಿಸ್‌ ಬೊರಿಸ್‌ ಬೇಕರ್‌ ಬ್ರಿಟನ್
bengaluru , ಶನಿವಾರ, 30 ಏಪ್ರಿಲ್ 2022 (16:17 IST)
ಆಸ್ತಿ ವಿಚಾರವನ್ನು ಮುಚ್ಚಿಟ್ಟ ಪ್ರಕರಣದಲ್ಲಿ ಟೆನಿಸ್ ದಂತಕತೆ ಬೋರಿಸ್ ಬೇಕರ್ ಗೆ ಬ್ರಿಟನ್ ನ್ಯಾಯಾಲಯ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.
6 ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಹಾಗೂ ವಿಂಬಲ್ಡನ್ ಚಾಂಪಿಯನ್ ಆಗಿರುವ 54 ವರ್ಷ ಬೋರಿಸ್ ಬೇಕರ್ 2017ರಲ್ಲಿ ಭಾರೀ ಮೊತ್ತದ ಹಣವನ್ನು ಉದ್ಯಮದಲ್ಲಿ ಬಂಡವಾಳ ಹೂಡಿದ್ದರು. ಆದರೆ ಈ ವ್ಯವಹಾರವನ್ನು ಮುಚ್ಚಿಟ್ಟಿದ್ದರು.
ಬೋರಿಸ್ ಬೇಕರ್ ತಮ್ಮ ಭಾರೀ ಮೊತ್ತದ ಹೂಡಿಕೆ ಹಾಗೂ 8,25,000 ಪೌಂಡ್ ಮೊತ್ತದ ಆಸ್ತಿಯನ್ನು ಕೂಡ ಘೋಷಿಸಿಕೊಳ್ಳದೇ ಮುಚ್ಚಿಟ್ಟಿದ್ದರು. ಇದು ಅಲ್ಲದೇ ಸುಮಾರು 20 ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸೌಥ್  ವ್ರಾಕ್ ಕ್ರೌನ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್‌ ಗೆ 100ನೇ ಐಪಿಎಲ್ ಪಂದ್ಯ: ಟಾಸ್‌ ಗೆದ್ದ ಆರ್‌ ಸಿಬಿ ಬ್ಯಾಟಿಂಗ್‌ ಆಯ್ಕೆ