Select Your Language

Notifications

webdunia
webdunia
webdunia
webdunia

ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊಗೆ ಪುತ್ರ ವಿಯೋಗ

ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊಗೆ ಪುತ್ರ ವಿಯೋಗ
ನವದೆಹಲಿ , ಮಂಗಳವಾರ, 19 ಏಪ್ರಿಲ್ 2022 (09:06 IST)
ನವದೆಹಲಿ: ವಿಶ್ವ ವಿಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಪುತ್ರ ವಿಯೋಗದ ದುಃಖದಲ್ಲಿದ್ದಾರೆ.

ರೊನಾಲ್ಡೋಗೆ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಾಗಿದ್ದವು. ಈ ಪೈಕಿ ಈಗ ಒಂದು ಮಗು ಬದುಕುಳಿಯಲಿಲ್ಲ ಎಂದು ಸ್ವತಃ ರೊನಾಲ್ಡೋ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ರೊನಾಲ್ಡೋಗೆ ಈಗಾಗಲೇ ಬೇರೆ ಗೆಳತಿಯರಿಂದ ನಾಲ್ಕು ಮಕ್ಕಳಿದ್ದಾರೆ. ಇದೀಗ ಗೆಳತಿ ಜಾರ್ಜಿನಾರಿಂದ ಅವಳಿ ಮಕ್ಕಳಾಗಿದ್ದವು. ಆ ಪೈಕಿ ಒಂದು ಸಾವನ್ನಪ್ಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಕಿತ್ತಾಡಿಕೊಂಡ ಪ್ರಸಿದ್ಧ ಕೃಷ್ಣ-ಏರಾನ್ ಫಿಂಚ್