Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಯುಎಸ್ ಓಪನ್ ನಲ್ಲಿ ಇತಿಹಾಸ ಬರೆದ ಎಮ್ಮಾ ರಾಡುಕನು

webdunia
ಭಾನುವಾರ, 12 ಸೆಪ್ಟಂಬರ್ 2021 (09:50 IST)
ನ್ಯೂಯಾರ್ಕ್: ಯುಎಸ್ ಓಪನ್ ಟೂರ್ನಿಯಲ್ಲಿ 18 ವರ್ಷದ ಚೆಲುವೆ ಎಮ್ಮಾ ರಾಡುಕು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
Photo Courtesy: Google


ಕೆನಡಾದ ಲೀಲಾ ಫರ್ನಾಂಡಿಸ್ ವಿರುದ್ಧ 6-4, 6-3 ಅಂತರದ ನೇರ ಸೆಟ್ ಗಳಿಂದ ಪಂದ್ಯ ಗೆದ್ದ ಎಮ್ಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕ್ವಾಲಿಫೈಯರ್ ಸುತ್ತಿನಿಂದ ಬಂದು ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದಾರೆ.

ಅಲ್ಲದೆ 53 ವರ್ಷಗಳ ಬಳಿಕ ಬ್ರಿಟನ್ ಆಟಗಾರ್ತಿಯೊಬ್ಬಳ ಮೊದಲ ಜಯ ಇದಾಗಿದೆ. 150 ನೇ ಶ್ರೇಯಾಂಕಿತೆಯಾಗಿದ್ದ ಎಮ್ಮಾ ಸಾಧನೆಗೆ ಟೆನಿಸ್ ಜಗತ್ತು ನಿಬ್ಬೆರಗಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ದಾಂಪತ್ಯ ವಿರಸದ ಬಳಿಕ ಗಮನ ಸೆಳೆಯುತ್ತಿದೆ ಶಿಖರ್ ಧವನ್ ರ ಈ ಸಂದೇಶ