Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್: ಬಾಕ್ಸಿಂಗ್ ನಲ್ಲಿ ಚಿನ್ನದ ಗೆದ್ದ ಅಮಿತ್, ನೀತು

ಕಾಮನ್ ವೆಲ್ತ್ ಗೇಮ್ಸ್: ಬಾಕ್ಸಿಂಗ್ ನಲ್ಲಿ ಚಿನ್ನದ ಗೆದ್ದ ಅಮಿತ್, ನೀತು
ಬರ್ಮಿಂಗ್ ಹ್ಯಾಮ್ , ಭಾನುವಾರ, 7 ಆಗಸ್ಟ್ 2022 (16:29 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇಂದು ಮೊದಲ ಅವಧಿಯಲ್ಲೇ ಭಾರತೀಯರು ಪ್ರಚಂಡ ಪ್ರದರ್ಶನ ತೋರಿದ್ದಾರೆ.

ಬಾಕ್ಸಿಂಗ್ ನಲ್ಲಿ ಪುರುಷರ ವಿಭಾಗದಲ್ಲಿ ಅಮಿತ್ ಪಂಘಲ್, ಮಹಿಳೆಯ ವಿಭಾಗದಲ್ಲಿ ನೀತು ಫೈನಲ್ಸ್ ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು, ಮಹಿಳೆಯರ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ನ್ಯೂಜಿಲೆಂಡ್ ನ್ನು ಪೆನಾಲ್ಟಿ ಶೂಟೌಟ್ ನಲ್ಲಿ 2-1 ಅಂತರದಿಂದ ಗೆದ್ದ ಭಾರತೀಯ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಈ ಮೂಲಕ ಇಂದು ಮೊದಲ ಅವಧಿಯಲ್ಲೇ ಮೂರು ಪದಕ ಭಾರತಕ್ಕೆ ಒಲಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯದ ಬಳಿಕ ಪ್ರೇಕ್ಷಕರ ಬಳಿ ತೆರಳಿದ ರೋಹಿತ್ ಶರ್ಮಾ