Select Your Language

Notifications

webdunia
webdunia
webdunia
webdunia

ಜಸ್ ಪ್ರೀತ್ ಬುಮ್ರಾ ಟಿ-20ಯಲ್ಲಿ 250 ವಿಕೆಟ್ ದಾಖಲೆ!

ಜಸ್ ಪ್ರೀತ್ ಬುಮ್ರಾ ಟಿ-20ಯಲ್ಲಿ 250 ವಿಕೆಟ್ ದಾಖಲೆ!
bangalore , ಬುಧವಾರ, 18 ಮೇ 2022 (19:50 IST)
ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಟಿ-20 ಕ್ರಿಕೆಟ್ ನಲ್ಲಿ 250 ವಿಕೆಟ್ ಪಡೆದ ಭಾರತದ ಮೊದಲಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆಯುವ ಮೂಲಕ ಬುಮ್ರಾ ಈ ಸಾಧನೆ ಮಾಡಿದರು.
ಬುಮ್ರಾ ಈ ಸಾಧನೆ ಮಾಡಿದ ಒಟ್ಟಾರೆ 350 ವಿಕೆಟ್ ಪಡೆದ 31ನೇ ಬೌಲರ್ ಎನಿಸಿಕೊಂಡರು. ಅಲ್ಲದೇ 206ನೇ ಪಂದ್ಯದಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದರು. ಅಂತಾರಾಷ್ಟ್ರೀಯ ಐಪಿಎಲ್ ನಲ್ಲಿ ಬುಮ್ರಾ 67 ವಿಕೆಟ್ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ವಿರುದ್ಧದ ಟಿ-20 ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ!