Select Your Language

Notifications

webdunia
webdunia
webdunia
webdunia

ರೂಟ್, ಮಲಾನ್ ಅರ್ಧಶತಕ: ಭಾರೀ ಮುನ್ನಡೆಯತ್ತ ಇಂಗ್ಲೆಂಡ್

test
bengaluru , ಗುರುವಾರ, 26 ಆಗಸ್ಟ್ 2021 (20:09 IST)

ನಾಯಕ ಜೋ ರೂಟ್ ಮತ್ತು ಡೇವಿಡ್ ಮಲಾನ್ ಅವರ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡ ಮೂರನೆ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಬೃಹತ್ ಮುನ್ನಡೆಯತ್ತ

ದಾಪುಗಾಲಿರಿಸಿದೆ.

ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಚಹಾ ವಿರಾಮಕ್ಕೂ ಮುನ್ನ 2 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿದೆ.

ಜೋ ರೂಟ್ 91 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 79 ರನ್ ಗಳಿಸಿದರೆ, ಮಲಾನ್ 125 ಎಸೆತಗಳಲ್ಲಿ 10 ಬೌಂಡರಿ ಸಹಾಯದಿಂದ 66 ರನ್ ಗಳಿಸಿದ್ದು, ಇವರಿಬ್ಬರು ಮುರಿಯದ 3ನೇ ವಿಕೆಟ್ ಗೆ 134 ರನ್ ಜೊತೆಯಾಟ ನಿಭಾಯಿಸಿದ್ಧಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾಗೆ ತಿಣುಕಾಡಿ ಸಿಕ್ಕಿದ್ದು ಒಂದೇ ವಿಕೆಟ್