Select Your Language

Notifications

webdunia
webdunia
webdunia
webdunia

ಟೋಕಿಯೊ ಒಲಿಂಪಿಕ್ಸ್​: ನಾಕೌಟ್ ತಲುಪಿದ ಪಿವಿ ಸಿಂಧು

ಟೋಕಿಯೊ ಒಲಿಂಪಿಕ್ಸ್​: ನಾಕೌಟ್ ತಲುಪಿದ ಪಿವಿ ಸಿಂಧು
bengaluru , ಬುಧವಾರ, 28 ಜುಲೈ 2021 (14:48 IST)
ಬುಧವಾರ ನಡೆದ ವನಿತೆಯರ ಸಿಂಗಲ್ಸ್ ಲೀಗ್ ಹಂತದ 2ನೇ ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧು 21-9, 21-16 ಸೆಟ್ ಗಳಿಂದ ಹಾಂಕಾಂಗ್ ನ ನಗಾನ್ ಯಿ ಚೆಯುಂಗ್ ಅವರನ್ನು ಸೋಲಿಸಿದರು.
ಸಿಂಧುಗೆ ನಾಕೌಟ್ ಪಂದ್ಯದಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫ್ಲೆಡೆಟ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯವನ್ನು ಗೆದ್ದರೆ ಸಿಂಧುಗೆ ಕನಿಷ್ಠ ಪದಕ ಖಚಿತಗೊಳ್ಳುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ತಂಡದಲ್ಲಿ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್