Select Your Language

Notifications

webdunia
webdunia
webdunia
webdunia

ಹಸುವಿನ ಜೊತೆ ಅನೈಸರ್ಗಿಕ ಸೆಕ್ಸ್: ಯುವಕ ಅರೆಸ್ಟ್

ಹಸುವಿನ ಜೊತೆ ಅನೈಸರ್ಗಿಕ ಸೆಕ್ಸ್: ಯುವಕ ಅರೆಸ್ಟ್
ಪುಣೆ , ಶುಕ್ರವಾರ, 3 ಜೂನ್ 2022 (09:10 IST)
ಪುಣೆ: ಹಸುವಿನ ಜೊತೆ ಅನೈಸರ್ಗಿಕ ಸೆಕ್ಸ್ ನಡೆಸಿದ 22 ವರ್ಷದ ಯುವಕನನ್ನು ಪೊಲೀಸರು ಪುಣೆಯಲ್ಲಿ ಬಂಧಿಸಿದ್ದಾರೆ.

ಹಸುವಿನ ಮಾಲಿಕರು ಹಸು ಜೋರಾಗಿ ಕೂಗಿಕೊಳ್ಳುವುದನ್ನು ಕೇಳಿ ಮನೆಯಿಂದ ಹೊರಗೆ ಬಂದು ನೋಡುವಾಗ ಆರೋಪಿ ತರುಣ ಹಸುವಿನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಯುವಕನ ಬಳಿ ಹೋದಾಗ ಆತ ಅಲ್ಲಿಂದ ಪರಾರಿಯಾಗಿದ್ದ.

ಮಾಲಿಕರು ಮನೆಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ನಡೆದಿದ್ದೇನೆಂದು ಖಚಿತಪಡಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಗೆ ಆತಂಕ! ಹಂದಿ ಜ್ವರಕ್ಕೆ ಬಲಿ