ಮದುವೆಯಾಗಿ ಸಂಸಾರ ನಡೆಸುತ್ತಿದ್ದ ನವವಿವಾಹಿತೆಯೊಬ್ಬಳ ಜೊತೆಗೆ ಯುವಕನೊಬ್ಬನ ಕೊಲೆ ನಡೆದಿದ್ದು, ಅನುಮಾನ ಹೆಚ್ಚಿಸಿದೆ.
ಗೃಹಿಣಿಯ ಜೊತೆಗೆ ಯುವಕನೊಬ್ಬ ಅಕ್ರಮ ಸಂಬಂಧ ಹೊಂದಿದ್ದು, ಇವರಿಬ್ಬರೂ ಅಕ್ಕ ಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು.
ಗೃಹಿಣಿಯ ಜೊತೆಗೆ ಯುವಕನ ಶವ ಪತ್ತೆಯಾಗಿರುವ ಘಟನೆ ನೋಯ್ಡಾದಲ್ಲಿ ಸಂಭವಿಸಿದೆ.
ಅಕ್ರಮ ಸಂಬಂಧ ಕಾರಣದಿಂದಾಗಿ ಮೃತರೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಇವರನ್ನು ಕೊಲೆ ಮಾಡಲಾಗಿದೆಯಾ? ಅನ್ನೋದು ವಿಚಾರಣೆ ಬಳಿಕ ತಿಳಿದು ಬರಬೇಕಿದೆ.