Select Your Language

Notifications

webdunia
webdunia
webdunia
webdunia

ಆಂಟಿಯ ಫೋನ್ ನಂಬರ್ ಪಡೆದ ಯುವಕ ಹೀಗಾ ಮಾಡೋದು

ಆಂಟಿಯ ಫೋನ್ ನಂಬರ್ ಪಡೆದ ಯುವಕ ಹೀಗಾ ಮಾಡೋದು
ಚೆನ್ನೈ , ಬುಧವಾರ, 16 ಸೆಪ್ಟಂಬರ್ 2020 (22:56 IST)
ಆಂಟಿಯೊಬ್ಬರ ಫೋನ್ ನಂಬರ್ ಪಡೆದ ಯುವಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.
 

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಕೇಕ್ ಆರ್ಡರ್ ಮಾಡಿದ್ದ ಆಂಟಿಯ ಫೋನ್ ನಂಬರ್ ಪಡೆದುಕೊಂಡಿದ್ದನು.

ಆದರೆ ಆರೋಪಿ ವೆಂಕಟೇಶ್ ತಾನು ಪಡೆದುಕೊಂಡಿದ್ದ ಆಂಟಿಯ ಫೋನ್ ನಂಬರ್ ನ್ನು ಡೇಟಿಂಗ್ ಆ್ಯಪ್ ನಲ್ಲಿ ಹಾಕಿದ್ದಾನೆ.

ಹೀಗಾಗಿ ನಿತ್ಯವೂ ಆಂಟಿಗೆ ಅಸಭ್ಯ ಮೆಸೇಜ್, ಕರೆಗಳು ಬರುತ್ತಿದ್ದವು. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಆರೋಪಿ ಯುವಕನ ಬಣ್ಣ ಬಯಲಾಗಿದೆ. ತಮಿಳುನಾಡಿನ ವಿಲ್ಲುಪುರಂದಲ್ಲಿ ಈ ಘಟನೆ ನಡೆದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ತಹಸೀಲ್ದಾರ್?