Select Your Language

Notifications

webdunia
webdunia
webdunia
webdunia

ಡ್ರಗ್ಸ್ ಕೇಸ್ : ಆರೋಪಿ ವೈಭವ್ ಜೈನ್ ಲವರ್ ಎಷ್ಟು ಕ್ಯೂಟ್ ಗೊತ್ತಾ?

ಡ್ರಗ್ಸ್ ಕೇಸ್ : ಆರೋಪಿ ವೈಭವ್ ಜೈನ್ ಲವರ್ ಎಷ್ಟು ಕ್ಯೂಟ್ ಗೊತ್ತಾ?
ಬೆಂಗಳೂರು , ಶುಕ್ರವಾರ, 18 ಸೆಪ್ಟಂಬರ್ 2020 (12:46 IST)
ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರೋಪಿ ವೈಭವ್ ಜೈನ್, ಪತ್ನಿಯಲ್ಲದೇ ಮತ್ತೊಬ್ಬ ಬ್ಯೂಟಿಯೊಂದಿಗೆ ಸಂಬಂಧ ಹೊಂದಿರುವ ವಿಷಯ ಬಹಿರಂಗವಾಗಿದೆ.

ತಾನೇ ತೋಡಿದ ಖೆಡ್ಡಾದಲ್ಲಿ ಆರೋಪಿ ವೈಭವ್ ಜೈನ್ ಸಿಕ್ಕಿಬಿದ್ದಿದ್ದು, ತನ್ನ ಪ್ರಿಯತಮೆಯ ವಿಷಯವನ್ನು ಹೊರಗೆಡವಿದ್ದಾನೆ.

ಪತ್ನಿಗೆ ಕಾಲ್ ಮಾಡಬೇಕು ಎಂದು ಪೊಲೀಸರಿಂದ ಫೋನ್ ಪಡೆದ ವೈಭವ್, ಮಿಸ್ ಸೌತ್ ಆಗಿರುವ ಸುಂದರಿ ಲವರ್ ಗೆ ಫೋನ್ ಮಾಡಿದ್ದಾನೆ ಎನ್ನಲಾಗಿದೆ.

ವೈಭವ್ ಪತ್ನಿ ಬರುತ್ತಿದ್ದಂತೆ ಆತನಿಗೆ ಇದ್ದ ಲವರ್ ನ ಜೊತೆಗಿನ ಸಂಬಂಧ ಹೊರಬಿದ್ದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಗೆ ಮೇಣದ ಪ್ರತಿಮೆ ಗೌರವ