Select Your Language

Notifications

webdunia
webdunia
webdunia
webdunia

ಪತಿಯ ಗೆಳೆಯನಿಗೆ ಆ ಸುಖ ಕೊಡುತ್ತಿದ್ದ ಮಹಿಳೆ : ಹೀಗಾ ಆಗೋದು?

webdunia
ಶುಕ್ರವಾರ, 18 ಸೆಪ್ಟಂಬರ್ 2020 (22:04 IST)
ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಮಕ್ಕಳಿಗೆ ಮಾಡಬಾರದ್ದನ್ನು ಮಾಡಿದ್ದಾನೆ.

ಮಹಿಳೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆಟೋ ಡ್ರೈವರ್ ಉದಯ್​ ಎಂಬಾತ ತನ್ನ ಪ್ರೇಯಸಿಯ ಪುಟ್ಟ ಅವಳಿ ಮಕ್ಕಳಿಬ್ಬರನ್ನು ಕೆರೆಯಲ್ಲಿ ಹಾಕಿ ಕೊಲೆ ಮಾಡಿದ್ದಾನೆ.

ಚಿತ್ತೂರಿನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಪತಿಯ ಸ್ನೇಹಿತನೊಂದಿಗೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಳು.

ಬಳಿಕ ಗೃಹಿಣಿ ಹಾಗೂ ಪ್ರಿಯಕರ ಉದಯ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

 


Share this Story:

Follow Webdunia Hindi

ಮುಂದಿನ ಸುದ್ದಿ

ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆ : ಟೈಟ್ ಸೆಕ್ಯುರಿಟಿ