Select Your Language

Notifications

webdunia
webdunia
webdunia
webdunia

ಪಕ್ಕದ ಮನೆ ಮಹಿಳೆ ಜತೆ ಅಕ್ರಮ ಸಂಬಂಧ : ಯುವಕನ ಸ್ಥಿತಿ ಏನಾಯ್ತು?

ಪಕ್ಕದ ಮನೆ ಮಹಿಳೆ ಜತೆ ಅಕ್ರಮ ಸಂಬಂಧ : ಯುವಕನ ಸ್ಥಿತಿ ಏನಾಯ್ತು?
ಪಾಟ್ನಾ , ಮಂಗಳವಾರ, 1 ಸೆಪ್ಟಂಬರ್ 2020 (20:04 IST)
ಯುವಕನೊಬ್ಬ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ಕಾರಣಕ್ಕಾಗಿ ಕೊಲೆಯಾಗಿದ್ದಾನೆ.

ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಮಹಿಳೆಯ ಪತಿ ತನ್ನ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸಂಜೀವ್ ಕುಮಾರ್ ಕೊಲೆಯಾದ ಯುವಕನಾಗಿದ್ದಾನೆ. ಈ ಯುವಕ ತನ್ನ ಪಕ್ಕದ ಮನೆಯ ವಿಕಾಸ್ ಕುಮಾರ್ ಎಂಬುವರ ಪತ್ನಿಯ ಜೊತೆ ಲವ್ ಮಾಡುತ್ತಿದ್ದನು ಎನ್ನಲಾಗಿದೆ.

ಬಿಹಾರದ ಇಮಾಮ್ ಗಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಸಚಿವೆಗೆ ಕೊರೊನಾ ಪಾಸಿಟಿವ್