Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಮುಚ್ಚಿಡಲು ಮಗಳೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ?

ಅಕ್ರಮ ಸಂಬಂಧ ಮುಚ್ಚಿಡಲು ಮಗಳೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ?
ಮುಂಬೈ , ಸೋಮವಾರ, 31 ಆಗಸ್ಟ್ 2020 (18:07 IST)
ಹೆತ್ತ ಮಗಳೊಂದಿಗೆ ಸೇರಿದ ತಾಯಿಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ.
ಸುರೇಶ್ ವಘೇಲಾ ಕೊಲೆಯಾಗಿದ್ದರೆ, ಪತ್ನಿ ಜಾಸು ಮತ್ತು ಮಗಳು ಮೋನಿಕಾ ಆರೋಪಿಗಳಾಗಿದ್ದಾರೆ.

ಪತ್ನಿ ಜಾಸು ಬೇರೊಬ್ಬರೊಂದಿಗೆ ಅನೈತಿಕ ಸಂದಂಧ ಹೊಂದಿದ್ದಳು ಎಂದು ಗಂಡ ಸುರೇಶ್ ಅನುಮಾನಿಸುತ್ತಿದ್ದನು. ಅಲ್ಲದೇ ಒಂದಷ್ಟು ಲಕ್ಷ ಹಣ ಸುರೇಶ್ ಗೆ ಬಂದಿತ್ತು ಎನ್ನಲಾಗಿದೆ.

ಹೀಗಾಗಿ ಪತ್ನಿಜಾಸು ತನ್ನ ಮಗಳಾದ ಮೋನಿಕಾ ಜೊತೆಗೂಡಿ ಗಂಡ ಸುರೇಶ್ ನನ್ನೇ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಇದೀಗ ಆರೋಪಿ ತಾಯಿ, ಮಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮುಂಬೈನ ನಾಲಾ ಸೋಪಾರಾ ಏರಿಯಾದಲ್ಲಿ ಈ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಸೇನೆಗೆ ನೇಮಕಾತಿ ರ್ಯಾಲಿ