Select Your Language

Notifications

webdunia
webdunia
webdunia
webdunia

14 ಜನರೊಂದಿಗೆ ಪತ್ನಿಯ ಅಕ್ರಮ ಸಂಬಂಧ : 100 ಕೋಟಿ ಪರಿಹಾರ ಕೇಳಿದ ಗಂಡ

14 ಜನರೊಂದಿಗೆ ಪತ್ನಿಯ ಅಕ್ರಮ ಸಂಬಂಧ : 100 ಕೋಟಿ ಪರಿಹಾರ ಕೇಳಿದ ಗಂಡ
ಕೋಲ್ಕತ್ತಾ , ಬುಧವಾರ, 29 ಜುಲೈ 2020 (21:14 IST)
ತನ್ನ ಹೆಂಡತಿ ಬೇರೆ ಬೇರೆ 14 ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆ ಪತಿ ನಿರೀಕ್ಷಿಸಿರಲಿಲ್ಲ.

ತನ್ನ ಹೆಂಡತಿಗೆ 14 ಜನರ ಜೊತೆಗೆ ಅಕ್ರಮ ಸಂಬಂಧ ಇರುವುದನ್ನು ಗಂಡನೊಬ್ಬಕಂಡು ಹಿಡಿದಿದ್ದಾನೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ಪತಿ ತನ್ನ ಹೆಂಡತಿ ಮತ್ತು ಅವಳ 14 ಪ್ರೇಮಿಗಳ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ.

ಪತ್ನಿಯ ಕಾರಿನ ಚಾಲಕನ ಜೊತೆ ಸೇರಿ ಗಂಡ ತನ್ನ ಪತ್ನಿಗೆ 14 ಜನರೊಂದಿಗೆ ಅಕ್ರಮ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದನು.



Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭದಲ್ಲಿರುವ ಶಿಶುವಿಗೂ ಕೊರೊನಾ : ದೇಶದಲ್ಲೇ 1 ನೇ ಕೇಸ್