Select Your Language

Notifications

webdunia
webdunia
webdunia
webdunia

ಗರ್ಭದಲ್ಲಿರುವ ಶಿಶುವಿಗೂ ಕೊರೊನಾ : ದೇಶದಲ್ಲೇ 1 ನೇ ಕೇಸ್

ಗರ್ಭದಲ್ಲಿರುವ ಶಿಶುವಿಗೂ ಕೊರೊನಾ : ದೇಶದಲ್ಲೇ 1 ನೇ ಕೇಸ್
ಮುಂಬೈ , ಬುಧವಾರ, 29 ಜುಲೈ 2020 (15:11 IST)
ಡೆಡ್ಲಿ ಕೊರೊನಾ ವೈರಸ್ ಜನರಿಗೆ ಮಾತ್ರವಲ್ಲ ಗರ್ಭದಲ್ಲಿರುವ ಶಿಶುವಿಗೂ ತಗುಲಿದೆ.

ಮಹಾರಾಷ್ಟ್ರದ ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚಾಗಿ ಮನೆ ಮಾಡಿದೆ. ಈ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಮಹಾರಾಷ್ಟ್ರದ ಪುಣೆಯ ಸಸ್ಸೂನ್ ಆಸ್ಪತ್ರೆಯಲ್ಲಿ ತಾಯಿಯಿಂದ ಗರ್ಭಸ್ಥ ಶಿಶುವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಗರ್ಭದಲ್ಲೂ ಸೋಂಕು ಹರಡಿದ್ದು, ದೇಶದಲ್ಲೆ ಇದು ಮೊದಲ ಪ್ರಕರಣವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪರಿಗೆ ಎಚ್ಚರಿಕೆ ನೀಡಿದ ಹೆಚ್.ಡಿ. ದೇವೇಗೌಡ