Daily Horoscope

Select Your Language

Notifications

webdunia
webdunia
webdunia
webdunia

ಗಂಡನ ಕಿರುಕುಳ ತಾಳಲಾರದೇ ಹೆಂಡತಿ ಆತ್ಮಹತ್ಯೆ

ಆತ್ಮಹತ್ಯೆ
ಹೈದರಾಬಾದ್: ಸುಂದರ ಬದುಕಿನ ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ ದಂಪತಿ ಜೀವನದಲ್ಲಿ ಜಗಳವೇ ತಾಂಡವವಾಡುತ್ತಿತ್ತು. ಪರಿಣಾಮ ಈಗ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹೈದರಾಬಾದ್ ಮೂಲದ 32 ವರ್ಷದ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಸಾವಿಗೆ ಗಂಡನ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾಳೆ.

ಮದುವೆಯಾದ ಮೇಲೆ ಇಬ್ಬರಿಗೂ ಸಣ್ಣ ಪುಟ್ಟ ವಿಚಾರಕ್ಕೂ ವಾಗ್ವಾದವಾಗುತ್ತಲೇ ಇತ್ತು. ಆತನ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಬರೆದಿದ್ದಾಳೆ. ಹೀಗಾಗಿ ಇದೀಗ ಪೊಲೀಸರು ಗಂಡನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಮೇಲೂ ಮಾಜಿ ಲವ್ವರ್ ಮೇಲಿನ ಪ್ರೀತಿಗೆ ಮಹಿಳೆ ಮಾಡಿದ್ದೇನು?!