Select Your Language

Notifications

webdunia
webdunia
webdunia
webdunia

ಇವಳೇನು ತಾಯಿಯಾ, ಹೆಮ್ಮಾರಿಯೋ.. ಮಗನ ಎದೆ ಮೇಲೆ ಕೂತು ಮಾಡಿದ್ದು ನೋಡಿದ್ರೆ ಕಣ್ಣೀರೇ ಬರುತ್ತೆ Video

Viral video mother
Photo Credit: X
ಮಗನ ಎದೆಯ ಮೇಲೆ ಕೂತು ಈ ಮಹಾತಾಯಿ ಮಾಡುತ್ತಿದ್ದ ಹಿಂಸಾಚಾರ ನೋಡಿದರೆ ಇವಳೇನು ತಾಯಿಯಾ, ಹೆಮ್ಮಾರಿಯಾ ಎಂಬ ಭಾವನೆ ಮೂಡುತ್ತದೆ. ಈ ವಿಡಿಯೋ ತಪ್ಪದೇ ನೋಡಿ.

ಇತ್ತೀಚೆಗೆ ವೈರಲ್ ಆಗುತ್ತಿರುವ ಘಟನೆಗಳಲ್ಲಿ ಸ್ವಂತ ಹೆತ್ತ ತಾಯಿಯೇ ತನ್ನ ಮುಗ್ಧ ಮಗುವಿನ ಮೇಲೆ ಎಸಗುತ್ತಿರುವ ದೌರ್ಜನ್ಯಗಳು, ಹರಿತವಾದ ವಸ್ತುಗಳಿಂದ ಹಲ್ಲೆ ಮಾಡುವಂತಹ ಘಟನೆಗಳು ಪ್ರತಿಯೊಬ್ಬ ನಾಗರಿಕನ ಎದೆಯನ್ನು ಬೆಚ್ಚಿಬೀಳಿಸುವಂತಿವೆ.

ಮಕ್ಕಳು ಅಂದಮೇಲೆ ತಂಟೆ-ತಕರಾರು ಮಾಡುವುದು, ತಪ್ಪು ಮಾಡುವುದು ಸಹಜ. ಮಗುವಿಗೆ ತಿದ್ದಿ ಬುದ್ಧಿ ಹೇಳಿ, ಪ್ರೀತಿಯಿಂದ ತಿದ್ದಬೇಕಾದ ತಾಯಿಯೇ ಈ ರೀತಿ ರಕ್ಕಸಿಯಾಗಿ ವರ್ತಿಸಿದರೆ ಆ ಮಗುವಿಗೆ ರಕ್ಷಣೆ ಎಲ್ಲಿದೆ?

ತಾಯಿಯೊಬ್ಬಳು ಹರಿತವಾದ ಆಯುಧ ಹಿಡಿದುಕೊಂಡು ಮಗುವಿನ ಎದೆ ಮೇಲೆ ಕೂತು ಹಿಗ್ಗಾ ಮುಗ್ಗಾ ಹೊಡೆಯುತ್ತಾಳೆ. ಹೊಡೆತ ತಾಳಲಾರದೇ ಆ ಮಗು ಚೀರಿ ಚೀರಿ ಅಳುತ್ತದೆ. ಮನೆಯವರೆಲ್ಲರೂ ಬಿಡು ಎಂದರೂ ಬಿಡಲ್ಲ. ಕೊನೆಗೆ ಮನೆಯವರೆಲ್ಲಾ ಜೊತೆಗೂಡಿ ಆ ತಾಯಿ ಮತ್ತು ಮಗುವನ್ನು ಪ್ರತ್ಯೇಕ ಮಾಡುತ್ತಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಕಣ್ಣೀರು ತರಿಸುವಂತಿದೆ.


pic.twitter.com/zJdadL9VXe

 

— Sachin Verma???? (@itSachinverma) July 7, 2026

Share this Story:

Follow Webdunia kannada

ಮುಂದಿನ ಸುದ್ದಿ

11 ವರ್ಷದ ಬಾಲಕಿ ಮೇಲಿನ ರೇಪ್, ಕೊಲೆ ಕೇಸ್‌ನಲ್ಲಿ , ನಮ್ಮ ಮನೆಗೆ ಆತನ ಮೃತದೇಹ ಬರುವುದು ಬೇಡ