Select Your Language

Notifications

webdunia
webdunia
webdunia
webdunia

ಮೋಹನ್ ಲಾಲ್ ಅಭಿನಯದ ‘ದೃಶ್ಯಂ 2’ ಚಿತ್ರದ ಟ್ರೈಲರ್ ರಿಲೀಸ್

ಮೋಹನ್ ಲಾಲ್ ಅಭಿನಯದ ‘ದೃಶ್ಯಂ 2’ ಚಿತ್ರದ ಟ್ರೈಲರ್ ರಿಲೀಸ್
ನವದೆಹಲಿ , ಸೋಮವಾರ, 8 ಫೆಬ್ರವರಿ 2021 (10:55 IST)
ನವದೆಹಲಿ : ಮೋಹನ್ ಲಾಲ್ ಅವರ  ಮಲಯಾಳಂ ಚಿತ್ರ ‘ದೃಶ್ಯಂ 2’ ಚಿತ್ರದ ಟ್ರೈಲರ್ ಶನಿವಾರದಂದು ಅಂತರ್ಜಾಲದಲ್ಲಿ ರಿಲೀಸ್ ಮಾಡಲಾಗಿದೆ. ಇದು ಸಸ್ಪೆನ್ಸ್ ಚಿತ್ರವಾಗಿದೆ.

ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ ತಯಾರಕರು ಅದನ್ನು ಬಹಿರಂಗಗೊಳಿಸಿದ ಹಿನ್ನಲೆಯಲ್ಲಿ ಶನಿವಾರ ರಿಲೀಸ್ ಮಾಡಲಾಗಿದೆ. ಇದು ಮೋಹನ್ ಲಾಲ್ ಅವರ 2013 ರ ಹಿಟ್ ‘ದೃಶ್ಯಂ’ ಚಿತ್ರದ ಮುಂದುವರಿದ ಭಾಗವಾಗಿದೆ. ಇದರಲ್ಲಿ ಮೀನಾ, ಅನ್ಸಿಬಾ, ಮತ್ತು ಎಸ್ತರ್ ಅನಿಲ್ ನಟಿಸಿದ್ದಾರೆ. 60 ವರ್ಷದ ನಟ ಜಾರ್ಜ್ ಕುಟ್ಟಿ  ಅವರು ನಟಿಸಿದ್ದಾರೆ.

ದೃಶ್ಯಂ 2 ಅನ್ನು ಜೀತು ಜೋಸೆಫ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ಫೆಬ್ರವರಿ 19ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಎಚ್ಚರಿಕೆಗೆ ಕ್ಯಾರೇ ಎನ್ನದ ಶಶಿಕಲಾ ಇಂದು ತಮಿಳುನಾಡಿಗೆ ಭರ್ಜರಿ ಎಂಟ್ರಿ