Select Your Language

Notifications

webdunia
webdunia
webdunia
webdunia

ಗಂಡನ ಮೇಲಿನ ಕೋಪಕ್ಕೆ ಮೂರು ತಿಂಗಳ ಮಗುವನ್ನು ಕೊಂದ ತಾಯಿ

ಗಂಡನ ಮೇಲಿನ ಕೋಪಕ್ಕೆ ಮೂರು ತಿಂಗಳ ಮಗುವನ್ನು ಕೊಂದ ತಾಯಿ
ನವದೆಹಲಿ , ಶನಿವಾರ, 16 ಏಪ್ರಿಲ್ 2022 (11:28 IST)
ನವದೆಹಲಿ: ಗಂಡನ ಮೇಲಿನ ಕೋಪಕ್ಕೆ ಮಹಿಳೆಯೊಬ್ಬರು ತನ್ನ ಮೂರು ತಿಂಗಳ ಮುಗ್ಧ ಮಗುವನ್ನೇ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಗಂಡ ಮತ್ತು ಹೆಂಡತಿ ನಡುವೆ ಯಾವುದೋ ವಿಚಾರಕ್ಕೆ ಕಿತ್ತಾಟವಾಗಿತ್ತು. ಇದಾದ ಬಳಿಕ ಮಹಿಳೆ ಮಗುವನ್ನು ಕೊಲೆ ಮಾಡಿದ್ದಾಳೆ.

ಈ ವಿಚಾರ ತಿಳಿದ ಮನೆ ಮಾಲಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಗಂಡ ಮತ್ತು ಹೆಂಡತಿ ಇಬ್ಬರನ್ನೂ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಖುಲಾಸೆ ಮಾಡಿದ ನ್ಯಾಯಾಲಯ