Select Your Language

Notifications

webdunia
webdunia
webdunia
webdunia

11ರ ಬಾಲೆಯ ಕೊಲೆಗೈದು ಅತ್ಯಾಚಾರ ಎಸಗಿದರು

11ರ ಬಾಲೆಯ ಕೊಲೆಗೈದು ಅತ್ಯಾಚಾರ ಎಸಗಿದರು
ಹರಿಯಾಣ , ಸೋಮವಾರ, 15 ಜನವರಿ 2018 (11:16 IST)
11 ವರ್ಷದ ಬಾಲಕಿಯನ್ನು ಇಬ್ಬರು ಯುವಕರು ಕೊಲೆಗೈದು ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.
 
ಹರಿಯಾಣದ ಪಾಣಿಪಾತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಕಸ ಚೆಲ್ಲಲು ಹೋದಾಗ ಪಕ್ಕದ ಮನೆಯ ಇಬ್ಬರು ಯುವಕರು ಬಾಲಕಿಯನ್ನು ಹತ್ಯೆಮಾಡಿ ನಂತರ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
 
ಪ್ರದೀಪ್ ಮನೆಗೆ ಬಾಲಕಿಯನ್ನು ಕರೆದೊಯ್ದು ಕೊಲೆ ಮಾಡಿದ ನಂತರ ಅತ್ಯಾಚಾರ ಎಸಗಿದ್ದಾರೆ. ಸಾಕ್ಷ ನಾಶಪಡಿಸುವ ಸಲುವಾಗಿ ಬಾಲಕಿಯ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರದೀಪ್ ಹಾಗೂ ಸಾಗರ್ ಎಂಬ ಯುವಕರನ್ನು ಬಂಧಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

‘ಪ್ರಧಾನಿ ಮೋದಿ ನನ್ನ ಮಾತು ಕಿವಿಗೆ ಹಾಕಿಕೊಳ್ಳುತ್ತಿಲ್ಲ’