Select Your Language

Notifications

webdunia
webdunia
webdunia
webdunia

ಲಾಲೂ ಪುತ್ರ ತೇಜಸ್ವಿ ಮದುವೆಗೆ ಮಾವನ ವಿರೋಧ

ಲಾಲೂ ಪುತ್ರ ತೇಜಸ್ವಿ ಮದುವೆಗೆ ಮಾವನ ವಿರೋಧ
ಪಾಟ್ನಾ , ಸೋಮವಾರ, 13 ಡಿಸೆಂಬರ್ 2021 (11:36 IST)
ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಇತ್ತೀಚೆಗೆ ಮದುವೆಯಾಗಿದ್ದರು. ಆದರೆ ಅವರ ಮದುವೆಗೆ ಈಗ ತೇಜಸ್ವಿ ಮಾವ ಅಪಸ್ವರವೆತ್ತಿದ್ದಾರೆ.

ತೇಜಸ್ವಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಯುವತಿಯನ್ನು ಮದುವೆಯಾಗಿದ್ದು ತೇಜಸ್ವಿ ಮಾವ ಸಾಧು ಯಾದವ್ ಅಸಮಾಧಾನಕ್ಕೆ ಕಾರಣವಾಗಿದೆ.

ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ ತೇಜಸ್ವಿ ತಂದೆಗೆ ಅವಮಾನ ಮಾಡಿದ್ದಾನೆ. ಅವನು ಹೇಳಿದ್ದೇ ಆಗಬೇಕೆಂದು ಹಠ ಹಿಡಿಯುತ್ತಾನೆ. ಅವನು ವಿರೋಧ ಪಕ್ಷದ ನಾಯಕನಾಗಲು ನಾಲಾಯಕ್. ಅವನಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಾಧು ಯಾದವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಣವಿಲ್ಲದೇ ತಮಟೆ ಬಾರಿಸಿದ್ದಕ್ಕೆ ಬಿತ್ತು ಗೂಸಾ