Select Your Language

Notifications

webdunia
webdunia
webdunia
webdunia

ಹೋಳಿ ಹಬ್ಬದಂದು ನಡೆದಿದೆ ಇಂತಹ ಘೋರ ಕೃತ್ಯ

ಹೋಳಿ ಹಬ್ಬದಂದು ನಡೆದಿದೆ ಇಂತಹ ಘೋರ ಕೃತ್ಯ
ಮೆವಾತಿ ಟೋಲಾ , ಮಂಗಳವಾರ, 30 ಮಾರ್ಚ್ 2021 (07:10 IST)
ಮೆವಾತಿ ಟೋಲಾ : ಹೋಳಿ ಆಚರಣೆಯ ವೇಳೆ 60 ವರ್ಷದ ಮಹಿಳೆಯನ್ನು ಐವರು ಯುವಕರು ಹೊಡೆದು ಕೊಂದ ಘಟನೆ ಮೆವತಿ ಟೋಲಾ ಪ್ರದೇಶದಲ್ಲಿ ನಡೆದಿದೆ.

ಮಹಿಳೆ ತಮ್ಮ ಮನೆಯ ಹೊರಗೆ ಹಬ್ಬವನ್ನು ಆಚರಿಸುವುದನ್ನು ಹಾಗೂ ಹೋಳಿ ಸಂಭ್ರಮಿಸುವವರಿಗೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕರು ರಾತ್ರಿ ಆಕೆಯ ಮನೆಗೆ ನುಗ್ಗಿ ಕೋಲಿನಿಂದ ಹೊಡೆದು ಕೊಂದಿದ್ದಾರೆ.

ಹಾಗೇ  ಇದನ್ನು ತಡೆಯಲು ಬಂದ ಮನೆಯ ಸದಸ್ಯರ ಮೇಲೂ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮಾಡಿಸಲು ಒಪ್ಪದ ಪ್ರೇಯಸಿಯ ತಂದೆಯನ್ನು ಹೊಡೆದು ಕೊಂದ ಪ್ರಿಯಕರ