Publish Date: Fri, 05 Feb 2021 (09:16 IST)
Updated Date: Fri, 05 Feb 2021 (09:17 IST)
ನೊಯ್ಡಾ : ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 18ರಲ್ಲಿ ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಪಾ ನಡೆಸುತ್ತಿದ್ದ ಆರೋಪಿಗಳು ಗ್ರಾಹಕರಿಗೆ ಆಮಿಷಯೊಡ್ಡಿ ಲೈಂಗಿಕ ದಂಧೆಗೆ ನೂಕುತ್ತಿದ್ದರು.ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಪಾ ಮೇಲೆ ದಾಳಿ ನಡೆಸಿ 14 ಮಂದಿ ಹುಡುಗಿಯರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಅಲ್ಲದೇ ಮಾಲೀಕರನ್ನು ಮತ್ತು ಗ್ರಾಹಕರನ್ನು ಬಂಧಿಸಿದ್ದಾರೆ.