Select Your Language

Notifications

webdunia
webdunia
webdunia
webdunia

ತಂದೆಯ ಜೊತೆ ತೆರಳುತ್ತಿದ್ದ ಹುಡುಗಿಯ ಮೇಲೆ ನಡೆಯಿತು ಇಂತಹ ಭೀಕರ ಕೃತ್ಯ!

ಛತ್ತೀಸ್ ಗಢ್
ಛತ್ತೀಸ್ ಗಢ್ : 16 ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿ ಆಕೆಯನ್ನು ಕಲ್ಲಿನಿಂದ ಹೊಡೆದು ಕೊಂದ ಘಟನೆ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆ ತನ್ನ ತಂದೆ ಹಾಗೂ ಸೋದರ ಸೊಸೆ ಜೊತೆ ಊರಿಗೆ ತೆರಳುತ್ತಿದ್ದ ವೇಳೆ ಆರು ಮಂದಿ ಪುರುಷರು ಸೇರಿ ಆಕೆಯ ಮೇಲೆ ಮಾನಭಂಗ ಎಸಗಿ ಅವಳ ಜೊತೆಗೆ ತಂದೆ ಮತ್ತು ಸೋದರ ಸೊಸೆಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವ ಕೊನೆಗೆ ಹೀಗಾ ಮಾಡೋದು!