Select Your Language

Notifications

webdunia
webdunia
webdunia
webdunia

ಅಜ್ಜಿಯ ಜತೆಗಿದ್ದ ಹುಡುಗಿಗೆ ನೆರೆಮನೆಯಾತ ಮಾಡಿದ್ದೇನು?

ಅಜ್ಜಿಯ ಜತೆಗಿದ್ದ ಹುಡುಗಿಗೆ ನೆರೆಮನೆಯಾತ ಮಾಡಿದ್ದೇನು?
ಲಕ್ನೋ , ಬುಧವಾರ, 3 ಫೆಬ್ರವರಿ 2021 (06:42 IST)
ಲಕ್ನೋ : 14 ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿ ಗರ್ಭಿಣಿ ಮಾಡಿದ 16 ವರ್ಷದ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.

ಹುಡುಗಿಯ ತಾಯಿ ಮೃತಪಟ್ಟಿದ್ದು, ತಂದೆ ಮದ್ಯ ವ್ಯಸನಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಆಕೆ ಅಜ್ಜಿಯ ಜೊತೆ ವಾಸವಾಗಿದ್ದಳು. ನೆರೆಮನೆಯಾತ ಆಕೆಯನ್ನು 1 ವರ್ಷದಿಂದ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದರಿಂದ ಆಕೆ ಗರ್ಭ ಧರಿಸಿದ್ದಾಳೆ.  ಬಳಿಕ ಹುಡುಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಚಾರ ತಿಳಿದ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗನೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್