Select Your Language

Notifications

webdunia
webdunia
webdunia
webdunia

ಎಲೆಕ್ಟ್ರಾನಿಕ್ಸ್ ವಸ್ತುಗಳ ದುರಸ್ತಿ ಕೆಲಸಕ್ಕೆಂದು ಮನೆಗೆ ಬಂದವ ಮಾಡಿದ್ದೇನು ಗೊತ್ತಾ?

ಎಲೆಕ್ಟ್ರಾನಿಕ್ಸ್ ವಸ್ತುಗಳ ದುರಸ್ತಿ ಕೆಲಸಕ್ಕೆಂದು ಮನೆಗೆ ಬಂದವ ಮಾಡಿದ್ದೇನು ಗೊತ್ತಾ?
ಗುಜರಾತ್ , ಮಂಗಳವಾರ, 2 ಫೆಬ್ರವರಿ 2021 (12:18 IST)
ಗುಜರಾತ್ : 31 ವರ್ಷದ ಮಹಿಳೆಯ ಮೇಲೆ 23 ವರ್ಷದ ಯುವಕನೊಬ್ಬ ಪದೇ ಪದೇ ಮಾನಭಂಗ ಎಸಗಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

ಮನೆಯಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ದುರಸ್ತಿ ಕೆಲಸಕ್ಕೆ ಬಂದ ಯುವಕ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯ ಫೋಟೊಗಳನ್ನು ತೆಗೆದುಕೊಂಡು ಅದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿ ಪದೇ ಪದೇ ಮಾನಭಂಗ ಎಸಗಿದ್ದಾನೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಬಸ್ ಮುಷ್ಕರಕ್ಕೆ ಕೋಡಿಹಳ್ಳಿ ನೇತೃತ್ವದಲ್ಲಿ ಸಿದ್ಧತೆ?