Select Your Language

Notifications

webdunia
webdunia
webdunia
webdunia

ಬಹುಮುಖ ಪ್ರತಿಭೆ ನಟಿ ಸಮಂತಾ ಅಕ್ಕಿನೇನಿ!

ಬಹುಮುಖ ಪ್ರತಿಭೆ ನಟಿ ಸಮಂತಾ ಅಕ್ಕಿನೇನಿ!
ಹೈದರಾಬಾದ್ , ಸೋಮವಾರ, 9 ನವೆಂಬರ್ 2020 (14:11 IST)
ಹೈದರಾಬಾದ್ : ನಟಿ ಸಮಂತಾ ಅಕ್ಕಿನೇನಿ ತೆಲುಗಿನಲ್ಲಿ ಮಾತ್ರವಲ್ಲದೇ ಇತರ  ಭಾಷೆಗಳಲ್ಲಿಯೂ ನಟಿಸಿದ್ದಾರೆ. ಇವರು ಕೊರೊನಾ ಅವಧಿಯಲ್ಲಿ ಶೂಟಿಂಗ್ ಸ್ಥಗಿತಗೊಂಡರೂ ಕೂಡ ಮನೆಯಲ್ಲಿ ಸುಮ್ಮನೆ ಕೂರದೆ ವಿವಿಧ ಪ್ರತಿಭೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಮಂತಾ ಅವರು ಇತ್ತೀಚೆಗೆ ಬಿಗ್ ಬಾಸ್ 4 ರ ದಸರಾ ವಿಶೇಷ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ, ಹಾಗೇ ಅವರು ಹೊಸ ಟಾಕ್ ಶೋ ಅನ್ನು ಸಹ ಆಯೋಜಿಸಿದ್ದಾರೆ. ಅವರು ಫಿಟ್ ನೆಸ್ ಹಾಗೂ ಅಡುಗೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ.

ಅಲ್ಲದೇ ಇತ್ತೀಚೆಗೆ ನಟನೆಯಲ್ಲಿ ಮಾತ್ರವಲ್ಲದೇ ಫ್ಯಾಷನ್ ವಿನ್ಯಾಸದಲ್ಲೂ ಆಸಕ್ತಿ ಹೊಂದಿದ್ದು, ಪ್ರಸ್ತುತ ಅವರು ಸ್ವತಃ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ‘ಮೈಟ್ರಾ’ ಆ್ಯಪ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಅವರ ವಿವಿಧ ಪ್ರತಿಭೆಗಳನ್ನು ಕಂಡು ಅಭಿಮಾನಿಗಳು ಬೆರಗುಗೊಂಡಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿಗೆ ಪಟಾಕಿ ಹೊಡೆಯಲು ತಯಾರಿ ನಡೆಸಿದ್ದೀರಾ? ಹಾಗಿದ್ದರೆ ಹುಷಾರಾಗಿ!