Select Your Language

Notifications

webdunia
webdunia
webdunia
webdunia

ತಂದೆಯನ್ನೇ ಕೊಂದ ತಾಯಿ-ಮಗ

ತಂದೆಯನ್ನೇ ಕೊಂದ ತಾಯಿ-ಮಗ
ಮುಂಬೈ , ಭಾನುವಾರ, 13 ಫೆಬ್ರವರಿ 2022 (10:09 IST)
ಮುಂಬೈ: ಕೌಟುಂಬಿಕ ಕಲಹದ ಹಿನ್ನೆಯಲ್ಲಿ ತಾಯಿ ಮತ್ತು ಮಗ ಸೇರಿಕೊಂಡು ತಂದೆಯನ್ನೇ ಕೊಂದು ಬಹುಮಹಡಿಯಿಂದ ಮೃತದೇಹ ಎಸೆದ ಘಟನೆ ನಡೆದಿದೆ.

54 ವರ್ಷದ ವ್ಯಕ್ತಿ ಕೊಲೆಗೀಡಾದಾತ. ಮೃತದೇಹವನ್ನು ಬಹುಮಹಡಿಯಿಂದ ಕೆಳಗೆಸೆದು ಬಳಿಕ ತಂದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಾಯಿ-ಮಗ ಪೊಲೀಸರ ಬಳಿ ನಾಟಕವಾಡಿದ್ದಾರೆ.

ಆದರೆ ತನಿಖೆ ವೇಳೆ ತಾಯಿ-ಮಗ ಸುಳ್ಳು ಹೇಳಿರುವುದು ಗೊತ್ತಾಗಿದೆ. ಈ ಸಂಬಂಧ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಯ ಮದುವೆಯಾಗಲೆತ್ನಿಸಿದ ವಿವಾಹಿತನಿಗೆ ಗೂಸಾ