Select Your Language

Notifications

webdunia
webdunia
webdunia
webdunia

ಮದುವೆ ಮಾಡಿಸಿಲ್ಲವೆಂದು ತಂದೆಯ ಪ್ರಾಣ ತೆಗೆದ ಮಗ

ಮದುವೆ ಮಾಡಿಸಿಲ್ಲವೆಂದು ತಂದೆಯ ಪ್ರಾಣ ತೆಗೆದ ಮಗ
ರಾಯಚೂರು , ಶನಿವಾರ, 12 ಫೆಬ್ರವರಿ 2022 (11:49 IST)
ರಾಯಚೂರು: ಮದುವೆ ಮಾಡಿಸಲಿಲ್ಲವೆಂಬ ಸಿಟ್ಟಿಗೆ ಮಗ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.

75 ವರ್ಷದ ತಂದೆ ಕೊಲೆಗೀಡಾಗಿದ್ದಾರೆ. ತಂದೆ-ಮಗನ ನಡುವೆ ಹಣಕಾಸು  ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಇದರಿಂದಾಗಿ ತಂದೆ-ತಾಯಿ ಇಬ್ಬರೂ ಮಗನಿಂದ ಪ್ರತ್ಯೇಕವಾಗಿ ವಾಸವಿದ್ದರು.

ಆದರೆ ಮಗನನ್ನು ಮಾತನಾಡಿಸಿಕೊಂಡು ಬರಲೆಂದು ಹೋಗಿದ್ದ ವೇಳೆ 35 ವರ್ಷವಾದರೂ ನನಗೆ ಮದುವೆ ಮಾಡಿಸಿಲ್ಲ ಎಂದು ತಂದೆಯನ್ನೇ ಕೊಲೆ ಮಾಡಿದ್ದಾನೆ. ಇದೀಗ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ