Select Your Language

Notifications

webdunia
webdunia
webdunia
webdunia

ಲಿಫ್ಟ್ ನೆಪದಲ್ಲಿ ಯುವತಿಗೆ ಡ್ರಗ್ ನೀಡಿ ರೇಪ್

ಲಿಫ್ಟ್ ನೆಪದಲ್ಲಿ ಯುವತಿಗೆ ಡ್ರಗ್ ನೀಡಿ ರೇಪ್
ಲಕ್ನೋ , ಶುಕ್ರವಾರ, 11 ಫೆಬ್ರವರಿ 2022 (09:50 IST)
ಲಕ್ನೋ: ಲಿಫ್ಟ್ ನೆಪದಲ್ಲಿ ಯುವತಿ ಹಾಗೂ ಆಕೆಯ ತಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡ ಚಾಲಕ ಬಳಿಕ ಡ್ರಗ್ ನೀಡಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಕೂಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳು ಕಾರಿನಲ್ಲಿ ಡ್ರಾಪ್ ಕೇಳಿದ್ದರು. ಅದರಂತೆ ಡ್ರಾಪ್ ನೀಡಿದ ಚಾಲಕ ಬಳಿಕ ಕುಡಿಯಲು ನೀರು ಕೊಟ್ಟಿದ್ದ. ಈ ನೀರನಲ್ಲಿ ಡ್ರಗ್ ಬೆರೆಸಲಾಗಿತ್ತು ಎನ್ನಲಾಗಿದೆ.

ನೀರು ಸೇವಿಸಿದ ಇಬ್ಬರೂ ಪ್ರಜ್ಞಾಹೀನರಾಗಿದ್ದಾರೆ. ಈ ವೇಳೆ ಯುವತಿ ಮೇಲೆ ಚಾಲಕ ಅತ್ಯಾಚಾರವೆಸಗಿದ್ದಾನೆ. ಬಳಿಕ ತಾಯಿ ಮತ್ತು ಮಗಳನ್ನು ಫರೀದಾಬಾದ್ ನ ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹ ಪ್ರಯಾಣಿಕ ಸಿಗರೇಟ್ ಸೇದಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು!