Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿ ಮೇಲೆ ರಾತ್ರಿಯಿಡೀ ನಿರಂತರ ಅತ್ಯಾಚಾರ

ಅಪ್ರಾಪ್ತ ಬಾಲಕಿ ಮೇಲೆ ರಾತ್ರಿಯಿಡೀ ನಿರಂತರ ಅತ್ಯಾಚಾರ
ಜೈಪುರ , ಶುಕ್ರವಾರ, 29 ಜುಲೈ 2022 (10:47 IST)
ಜೈಪುರ: 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ದುರುಳರು ರಾತ್ರಿಯಿಡೀ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

6-7 ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಲಕಿಯನ್ನು ಅಪಹರಿಸಿ ಹತ್ತಿರದ ಟೋಲ್ ಗೆ ಕರೆದೊಯ್ದು ರಾತ್ರಿಯಿಡೀ ಅತ್ಯಾಚಾರ ನಡೆಸಿದ್ದಾರೆ.

ಬಳಿಕ ದೇವಸ್ಥಾನವೊಂದರ ಬಳಿ ಬಿಟ್ಟು ತೆರಳಿದ್ದಾರೆ. ಪೊಲೀಸರು ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಪಾತಿಗಾಗಿ ನಡೆಯಿತು ಕೊಲೆ!