Select Your Language

Notifications

webdunia
webdunia
webdunia
webdunia

ಪರೀಕ್ಷೆ ಬರೆಯಲು ಮಾವನ ಮನೆಗೆ ಬಂದ ಯುವತಿಗೆ ಮಾವ ಮಾಡಿದ್ದೇನು ಗೊತ್ತಾ?

ಪರೀಕ್ಷೆ ಬರೆಯಲು ಮಾವನ ಮನೆಗೆ ಬಂದ ಯುವತಿಗೆ ಮಾವ ಮಾಡಿದ್ದೇನು ಗೊತ್ತಾ?
ಗುರುಗ್ರಾಮ್ , ಶುಕ್ರವಾರ, 16 ಏಪ್ರಿಲ್ 2021 (07:47 IST)
ಗುರುಗ್ರಾಮ್ : ಸಿವಿಲ್ ಪರೀಕ್ಷೆ ಬರೆಯಲು ಮಾವನ ಮನೆಗೆ ಬಂದ ಯುವತಿಯೊಬ್ಬಳ ಮೇಲೆ ಮಾವ ಮಾನಭಂಗ ಎಸಗಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಯುವತಿ ಕೋಣೆಯಲ್ಲಿ ಒಬ್ಬಳೆ ಮಲಗಿದ್ದಾಗ ಮನೆಯಲ್ಲಿ ಯಾರು ಇಲ್ಲದಿರುವುದನ್ನು ನೋಡಿದ ಮಾವ ಇಂತಹ ಕೃತ್ಯ ಎಸಗಿದ್ದಾನೆ. ಬಳಿಕ ಈ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ.

ಆದರೆ ಯುವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ಆರೋಪಿಯ ಬಳಿ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಿಹಾರ ಕೊಡಿಸುವ ನೆಪದಲ್ಲಿ ವಿಧವೆ ಮೇಲೆ ಸಾಮೂಹಿಕ ಮಾನಭಂಗ