Select Your Language

Notifications

webdunia
webdunia
webdunia
webdunia

ಹುಡುಗಿಯನ್ನು ಅಪಹರಿಸಲು ಯತ್ನಿಸಿದ ಸೇನಾ ಸೈನಿಕರು

ಹುಡುಗಿಯನ್ನು ಅಪಹರಿಸಲು ಯತ್ನಿಸಿದ ಸೇನಾ ಸೈನಿಕರು
ಬಂಡೀಪೋರಾ , ಗುರುವಾರ, 18 ಫೆಬ್ರವರಿ 2021 (07:35 IST)
ಬಂಡೀಪೋರಾ : ಮೂವರು ಸೇನಾ ಸೈನಿಕರು ಹುಡುಗಿಯನ್ನು  ಅಪಹರಿಸಲು ಯತ್ನಿಸಿದ ಘಟನೆ ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.

ಕಾರಿನಲ್ಲಿದ್ದ ಮೂವರು ಸೈನಿಕರು ಹುಡುಗಿಯ ಬಳಿಗೆ ಬಂದು ಹಣ ನೀಡಿದ್ದಾರೆ. ಆದರೆ ಅವಳು ಅದನ್ನು ತೆಗೆದುಕೊಳ್ಳದಿದ್ದಾಗ ಕಾರಿನಿಂದ ಇಳಿದು ಅವಳ ಕೈಯನ್ನು ಹಿಡಿದು ಎಳೆದಿದ್ದಾರೆ. ಆ ವೇಳೆ ಸ್ಥಳೀಯರು ಆ ದೃಶ್ಯವನ್ನು ನೋಡಿದ್ದು ತಕ್ಷಣ ಹುಡುಗಿಯನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಬಾಲಕಿ ಕುಟುಂಬ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೊಬ್ಬನ ಜೊತೆ ಸರಸವಾಡುತ್ತಿದ್ದ ಗೆಳತಿಯ ಪ್ರಾಣ ತೆಗೆದ ಪ್ರಿಯತಮ