Select Your Language

Notifications

webdunia
webdunia
webdunia
webdunia

ಮೇಕೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಅರೆಸ್ಟ್

ಮೇಕೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಅರೆಸ್ಟ್
ಕಾಸರಗೋಡು , ಶನಿವಾರ, 2 ಏಪ್ರಿಲ್ 2022 (09:10 IST)
ಕಾಸರಗೋಡು: ಗರ್ಭಿಣಿ ಮೇಕೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಡಿ ಜಿಲ್ಲೆಯಲ್ಲಿ ತಮಿಳುನಾಡು ಮೂಲದ ಹೋಟೆಲ್ ನೌಕರನೊಬ್ಬ ಗರ್ಭಿಣಿ ಮೇಕೆ ಮೇಲೆ ಕಾಮತೃಷೆ ತೀರಿಸಿಕೊಂಡು ಭಾರೀ ಸುದ್ದಿಯಾಗಿತ್ತು.

ಈ ಬಗ್ಗೆ ನೌಕರನ ಮೇಲೆ ಎಫ್ ಐಆರ್ ದಾಖಲಾಗಿತ್ತು. ತಮಿಳುನಾಡು ಮೂಲದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಇಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ತನ್ನ ಹೋಟೆಲ್ ಹೊರಗೆ ಮೇಕೆಯ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ. ಇದರಿಂದಾಗಿ ಮೇಕೆ ತೀವ್ರ ರಕ್ತಸ್ರಾವದಿಂದ ನೋವು ಅನುಭವಿಸಿತ್ತು. ಘಟನೆಯನ್ನು ಪ್ರತ್ಯಕ್ಷ ನೋಡಿದ ಹೋಟೆಲ್ ಮಾಲಿಕರು ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೇವು-ಬೆಲ್ಲ ಎಂಬುದು ಜೀವನದ ಸುಖ-ದುಖಃಗಳ ಆಗರ ಸಾರುವ ಹಬ್ಬ