Select Your Language

Notifications

webdunia
webdunia
webdunia
webdunia

ಯುವತಿಗೆ ಆಮಿಷವೊಡ್ಡಿ ಎಳೆದೊಯ್ದು ಅತ್ಯಾಚಾರ

ಯುವತಿಗೆ ಆಮಿಷವೊಡ್ಡಿ ಎಳೆದೊಯ್ದು ಅತ್ಯಾಚಾರ
ಲಕ್ನೋ , ಶುಕ್ರವಾರ, 1 ಏಪ್ರಿಲ್ 2022 (09:10 IST)
ಲಕ್ನೋ: ಅಪ್ರಾಪ್ತ ಯುವತಿಯನ್ನು ಆಮಿಷವೊಡ್ಡಿ ಯುವಕನೊಬ್ಬ ಎಳೆದೊಯ್ದು ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಯುವತಿಯನ್ನು ಅಪಹರಿಸಿದ ಯುವಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ತನ್ನಿಬ್ಬರು ಗೆಳೆಯರ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಈ ಸಂಬಂಧ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬಕ್ಕೆ ಗ್ರಾಹಕರಿಗೆ ಎಲ್ಪಿಜಿ ಶಾಕ್! ಸಿಲಿಂಡರ್ ಬೆಲೆ ಏರಿಕೆ!