ಚೆನ್ನೈ: ಪ್ರಿಯಕರನೊಂದಿಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಪ್ರಿಯಕರನೊಂದಿಗೆ ಕಟ್ಟಡವೊಂದರಲ್ಲಿ ರಾತ್ರಿ ವೇಳೆ ಜೊತೆಗಿದ್ದ ಯುವತಿಯನ್ನು ಬೆದರಿಸಿ, ಆಕೆಯ ಪ್ರಿಯಕರನ ಎದುರೇ ಅತ್ಯಾಚಾರ ನಡೆಸಲಾಗಿದೆ.
									
										
								
																	ಈ ವೇಳೆ ಪೊಲೀಸ್ ಸೈರನ್ ಕೇಳಿಸಿದ್ದು, ಭಯಗೊಂಡ ಆರೋಪಿಗಳನ್ನು ಪರಾರಿಯಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಯುವತಿ ಮತ್ತು ಪ್ರಿಯಕರನನ್ನು ರಕ್ಷಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.