Select Your Language

Notifications

webdunia
webdunia
webdunia
webdunia

ಎಣ್ಣೆ ಶೇರ್ ಮಾಡಲ್ಲ ಎಂದಿದ್ದಕ್ಕೆ ಜೀವವನ್ನೇ ಕಿತ್ಕೊಳ್ಳೋದಾ?!

ಅಪರಾಧ ಸುದ್ದಿಗಳು
ಲಕ್ನೋ , ಭಾನುವಾರ, 27 ಡಿಸೆಂಬರ್ 2020 (09:54 IST)
ಲಕ್ನೋ: ಕುಡಿತದ ಚಟ ಮನುಷ್ಯನನ್ನು ಎಂಥಾ ಸ್ಥಿತಿಗೆ ತಲುಪಿಸುತ್ತದೆ ಎಂಬುದಕ್ಕೆ ಇದೇ ಉದಾಹರಣೆ. ಸ್ನೇಹಿತ ಮದ್ಯ ಸೇವಿಸಲು ಕೊಡಲಿಲ್ಲವೆಂಬ ಕಾರಣಕ್ಕೆ ಜೀವವನ್ನೇ ತೆಗೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


60 ವರ್ಷದ ಜಸ್ಬೀರ್ ಮೃತಪಟ್ಟವರು. ಮದ್ಯ ಸೇವಿಸುವಾಗ ಸ್ನೇಹಿತ ಒಂದು ಪೆಗ್ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದ. ಆದರೆ ಜಸ್ಬೀರ್ ನಿರಾಕರಿಸಿದ್ದಕ್ಕೆ ಕೋಪಗೊಂಡ ಸ್ನೇಹಿತ ಹರಿತವಾಗಿ ಆಯುಧ ಬಳಸಿ ಇರಿದಿದ್ದ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಸ್ನೇಹಿತನಿಗೆ ಅಯ್ಯೋ ಪಾಪ ಎಂದಿದ್ದಕ್ಕೆ ಯುವತಿಗೆ ಇಂಥಾ ಗತಿ!