Select Your Language

Notifications

webdunia
webdunia
webdunia
webdunia

ಜೈಲಲ್ಲಿ ಜೊತೆಗಿದ್ದವನಿಗೇ ಲೈಂಗಿಕ ಕಿರುಕುಳ ನೀಡಿದ ಅಸಾಮಿ

ಜೈಲಲ್ಲಿ ಜೊತೆಗಿದ್ದವನಿಗೇ ಲೈಂಗಿಕ ಕಿರುಕುಳ ನೀಡಿದ ಅಸಾಮಿ
ಮುಂಬೈ , ಬುಧವಾರ, 18 ಮೇ 2022 (09:10 IST)
ಮುಂಬೈ: ಜೈಲಿನಲ್ಲಿ ತನ್ನ ಜೊತೆಗಿದ್ದವನಿಗೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಖೈದಿಯೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ.

ಮುಂಬೈನ ಆರ್ಥರ್ ಜೈಲಿನಲ್ಲಿ 19 ವರ್ಷದ ಖೈದಿ ತನ್ನ ಸಹ ಖೈದಿಯ ಪ್ಯಾಂಟ್ ಬಿಚ್ಚಿಸಿ ಬಲವಂತವಾಗಿ ಮೌಖಿಕ ಸೆಕ್ಸ್ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತ ಖೈದಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಆತನ ದೂರಿನ ಆಧಾರದಲ್ಲಿ ಆರೋಪಿ ಖೈದಿ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಜೈಲಿನಲ್ಲಿ ಸುಮ್ಮನೇ ಕೂರದೇ ಇಲ್ಲದ ರಗಳೆ ಬಿಟ್ಟುಕೊಂಡಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ 6ಜಿ ನೆಟ್‌ವರ್ಕ್ : ನರೇಂದ್ರ ಮೋದಿ