Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಗೆ ಮತ್ತು ಬರಿಸಿ ಗ್ಯಾಂಗ್ ರೇಪ್

webdunia
ಪ್ರಯಾಗ್ ರಾಜ್ , ಮಂಗಳವಾರ, 17 ಮೇ 2022 (11:10 IST)
ಪ್ರ ಯಾಗ್ ರಾಜ್: 13 ವರ್ಷದ ಅಪ್ರಾಪ್ತೆಗೆ ಮತ್ತು ಬರಿಸಿ ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಐವರು ಕಾಮುಕರು ಅತ್ಯಾಚಾರ ನಡೆಸಿದ್ದಾರೆ.

ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಕೊಡುತ್ತೇವೆಂದು ಅಮಿಷವೊಡ್ಡಿ ಬಾಲಕಿಯನ್ನು ಕಾಮುಕರು ಕರೆದೊಯ್ದಿದ್ದರು ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಘಟನೆ ಬಳಿಕ ಈ ವಿಚಾರವನ್ನು ಯಾರಿಗೂ ಬಾಯಿಬಿಡದಂತೆ ಆರೋಪಿಗಳು ಬೆದರಿಕೆ ಹಾಕಿದ್ದರು. ಇದೀಗ ಎಲ್ಲಾ ಆರೋಪಿಗಳ ಮೇಲೆ ಎಫ್ ಐಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

17 ರ ಯುವತಿ ಮೇಲೆ ‘ಡಿಜಿಟಲ್ ರೇಪ್’ ಮಾಡಿದ 81 ವರ್ಷದ ವೃದ್ಧ