Select Your Language

Notifications

webdunia
webdunia
webdunia
webdunia

ಮಾರ್ಫಿಂಗ್ ಫೋಟೊ ಮೂಲಕ ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದವ ಅರೆಸ್ಟ್

ಮಾರ್ಫಿಂಗ್ ಫೋಟೊ ಮೂಲಕ ಮಹಿಳೆಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದವ ಅರೆಸ್ಟ್
ನವದೆಹಲಿ , ಶುಕ್ರವಾರ, 1 ಜನವರಿ 2021 (08:38 IST)
ನವದೆಹಲಿ : 100ಕ್ಕೂ ಹೆಚ್ಚು ಮಹಿಳೆಯರ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ದೆಹಲಿ ಪೊಲೀಸರು 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರ ಖಾತೆಗಳಿಂದ ಪ್ರೊಫೈಲ್ ಚಿತ್ರಗಳನ್ನು ಡೌನ್ ಲೋಡ್ ಮಾಡಿ ಮಾರ್ಫ್ ಮಾಡುತ್ತಿದ್ದನು. ಬಳಿಕ ಮಹಿಳೆಯರಿಗೆ ಕಳುಹಿಸಿ ಹಣ ನೀಡುವಂತೆ ಒತ್ತಾಯಿಸಿ, ಹಣ ನೀಡದಿದ್ದರೆ ಆ ಫೋಟೊಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಸಂತ್ರಸ್ತ ಮಹಿಳೆಯಲ್ಲೊಬ್ಬರು ಪೊಲೀಸರಿಗೆ ದೂರು ನಿಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಳಿತುಕೊಳ್ಳುವ ಸೀಟ್ ಗಾಗಿ ಸಹಪಾಠಿಯ ಜೀವ ತೆಗೆದ ವಿದ್ಯಾರ್ಥಿ