Select Your Language

Notifications

webdunia
webdunia
webdunia
webdunia

ಮತ್ತೆ ಕೊರೊನಾ ಕಾಟ; ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ ಐವರಿಗೆ ಸೋಂಕು

ನವದೆಹಲಿ
ನವದೆಹಲಿ , ಮಂಗಳವಾರ, 22 ಡಿಸೆಂಬರ್ 2020 (11:22 IST)
ನವದೆಹಲಿ : ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ ಕೊರೊನಾ ಹೆಮ್ಮಾರಿ ಇದೀಗ ಮತ್ತೆ ಭಾರತದಲ್ಲಿ ತನ್ನ ಕಾಟ ಶುರು ಮಾಡಿದೆ.

ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ 266 ಜನಗಳ ಪೈಕಿ ಐವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇತ್ತೀಚೆಗಷ್ಟೇ ಚೆನ್ನೈನ ವ್ಯಕ್ತಿಯೊಬ್ಬರು ಬ್ರಿಟನ್ ಗೆ ತೆರಳಿದ್ದು, ಇದೀಗ ಬ್ರಿಟನ್ ನಿಂದ ಆಗಮಿಸಿದ ಅವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತಲಿನ ಚರ್ಮ ಡಲ್ ಆಗಿದ್ದರೆ ಇದನ್ನು ಹಚ್ಚಿ