Select Your Language

Notifications

webdunia
webdunia
webdunia
webdunia

ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ

webdunia
bangalore , ಸೋಮವಾರ, 4 ಜುಲೈ 2022 (14:34 IST)
ಬೆಂಗಳೂರಿನ ಉದ್ಯಾನಗಳಲ್ಲಿ ಹೆಚ್ಚು ಜನರನ್ನು ಸೆಳೆಯುವ ಕಬ್ಬನ್ ಉದ್ಯಾನದಲ್ಲಿ ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ನಿರ್ಮಾಣವಾಗಲಿದೆ.
ಕಬ್ಬನ್ ಉದ್ಯಾನದಲ್ಲಿರುವ ಸುಮಾರು 38 ವರ್ಷಗಳಷ್ಟು ಹಳೆಯದಾದ ಅಕ್ವೇರಿಯಂ ಸಮಗ್ರವಾಗಿ ಅಭಿವೃದ್ಧಿ ಆಗಲಿದೆ. ಇಲ್ಲಿನ ಮತ್ಯ್ಸಾಲಯಕ್ಕೆ ಹೊಸ ರೂಪ ಸಿಗಲಿದ್ದು, ಬೃಹದಾಕಾರವಾಗಿ ಅಭಿವೃದ್ಧಿ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ. ಎನ್. ರಾಜಣ್ಣ ವಿರುದ್ಧ ಡಿ. ಕೆ.ಸುರೇಶ್ ಗರಂ