Publish Date: Mon, 04 Jul 2022 (10:49 IST)
Updated Date: Mon, 04 Jul 2022 (10:52 IST)
ನವದೆಹಲಿ: ಟೀಚರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿದ್ಯಾರ್ಥಿ ಕೊನೆಗೆ ತನ್ನ ಕೃತ್ಯ ಬಯಲಾಗಬಹುದೆಂಬ ಭಯಕ್ಕೆ ಕೊಲೆ ಮಾಡಿದ್ದಾನೆ.
12 ನೇ ತರಗತಿ ಓದುತ್ತಿದ್ದ ಯುವಕನಿಗೆ ತನ್ನ ಶಿಕ್ಷಕಿ ಜೊತೆ ಅಕ್ರಮ ಸಂಬಂಧವಿತ್ತು. ಆದರೆ ಇದು ಬಹಿರಂಗವಾಗಬಹುದೆಂಬ ಭಯಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ. ಆದರೆ ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇತ್ತೀಚೆಗೆ ಅಕ್ರಮ ಸಂಬಂಧದಿಂದ ಹೊರಬರಲು ಪ್ರಯತ್ನಿಸಿದ್ದ. ಆದರೆ ಶಿಕ್ಷಕಿ ತನ್ನ ಬಿಟ್ಟು ಹೋದರೆ ಎಲ್ಲರಿಗೂ ತಮ್ಮಿಬ್ಬರ ವಿಚಾರ ಹೇಳುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಹೀಗಾಗಿ ಕೊಲೆ ಮಾಡಿದ್ದಾನೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.