Select Your Language

Notifications

webdunia
webdunia
webdunia
webdunia

ಫುಟ್ಬಾಲ್ ಆಡುವಾಗ ಜಗಳ: ಸಹಪಾಠಿಯಿಂದ ವಿದ್ಯಾರ್ಥಿಯ ಕೊಲೆ

ಫುಟ್ಬಾಲ್ ಆಡುವಾಗ ಜಗಳ: ಸಹಪಾಠಿಯಿಂದ ವಿದ್ಯಾರ್ಥಿಯ ಕೊಲೆ
ನಾಗ್ಪುರ , ಭಾನುವಾರ, 3 ಜುಲೈ 2022 (11:09 IST)
ನಾಗ್ಪುರ: ಫುಟ್ಬಾಲ್ ಆಡುತ್ತಿದ್ದಾಗ ಸಹಪಾಠಿಗಳಿಬ್ಬರ ನಡುವೆ ಜಗಳವಾಗಿದ್ದು, ಇದೇ ಸಿಟ್ಟಿನಲ್ಲಿ ಓರ್ವನ ಕೊಲೆಯಾಗಿದೆ.

9 ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.

ಇದೇ ಸಿಟ್ಟಿನಲ್ಲಿ ಆರೋಪಿ ವಿದ್ಯಾರ್ಥಿ ತನ್ನ ತರಗತಿಗೆ ತೆರಳಿ ಬ್ಯಾಗ್ ನಲ್ಲಿದ್ದ ಚಾಕು ಹೊರತಂದು ಸಹಪಾಠಿಗೆ ಇರಿದಿದ್ದಾನೆ. ಪರಿಣಾಮ ಆತ ತೀವ್ರ ಗಾಯಗೊಂಡಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಇದೀಗ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬಕ್ಕೆ ತರುತ್ತಿದ್ದ ಒಂಟೆಗಳ ರಕ್ಷಣೆ