ಭಾರತೀಯ ಸೇನೆಯಲ್ಲಿ ಉದ್ಯೋಗ ಬೇಕೇ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

ಭಾನುವಾರ, 16 ಫೆಬ್ರವರಿ 2020 (09:17 IST)
ನವದೆಹಲಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿದೆಯೇ? ಹಾಗಿದ್ದರೆ ನಿಮಗೆ ಒಂದು ಸುವರ್ಣಾವಕಾಶವಿದೆ.


17 ರಿಂದ 23 ವರ್ಷ ವಯಸ್ಸಿನ ವಯೋಮಿತಿಯ ಯುವಕರು ಎಸ್ಎಸ್ಎಲ್ಸಿ ಅಥವಾ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಠ ಜಾತಿ/ಪಂಗಡದವರಿಗೆ ವಯೋಮಿತಿಯಲ್ಲಿ ವಿನಾಯಿತಿಯಿದೆ. ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುತ್ತದೆ. ಇಂದಿನಿಂದ ಮಾರ್ಚ್ 31 ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು www.joinindianarmy.nic.in ಗೆ ಲಾಗಿನ್ ಆಗಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೂಬೆಯೊಂದಿಗೆ ಟಿಕ್ ಟಾಕ್ ಮಾಡಿ ದಂಡ ಕಟ್ಟಿದ ಯುವತಿ