ಬೆಂಗಳೂರು: ನೀವು ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದ್ದೀರಾ? ಹಾಗಿದ್ದರೆ ಉತ್ತಮ ಉದ್ಯೋಗಾವಕಾಶ ನಿಮ್ಮ ಮುಂದಿದೆ.
ಕ್ಯೂಬಿಕಲ್ಸ್ ಇಂಜಿನಿಯರಿಂಗ್ ಸರ್ವಿಸಸ್ ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಪುಣೆಯಲ್ಲಿ ಕೆಲಸ ಮಾಡಲು ತಯಾರಿದ್ದರೆ ಇಂದೇ ಅರ್ಜಿ ಸಲ್ಲಿಸಬಹುದು. ಫ್ರೆಶರ್ ಗಳಿಗೆ ಆದ್ಯತೆ. ಆದರೆ ಸದ್ಯಕ್ಕೆ ಟ್ರೈನಿ, ಇಂಟರ್ನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆಸಕ್ತರು ಈಮೇಲ್ ವಿಳಾಸ:
[email protected] ಕ್ಕೆ ಅರ್ಜಿ ಸಲ್ಲಿಸಬಹುದು.